ಕಣ್ಣಾಯಿಸಿದವರು

Tuesday, 7 August 2018

ನೀ ಮಾಯೆಯೋ.....

ಅದೆಂತದೋ ಮಾಯೆ ..
ನನ್ನೊಳಗೂ ಇಹುದು..ನಿನ್ನೊಳಗೂ ಇಹುದು..
ಹೊರಬರಲು ನಾಚುತಿಹುದು....
ಒಳಗೊಳಗೇ ಪುಳಕಿಸುವದು....

ಅದು ಪ್ರೇಮವೋ ಸ್ನೇಹವೋ ಪಂಜರದೊಳಗಿದೆ
ತಬ್ಬಿರುವ ಬೀಗದ ಕೀಲಿಯದು ಕಾಣೆಯಾಗಿದೆ...

ನಿಮ್ಮ ಬಳಿ ಇದ್ದಲ್ಲಿ ಸ್ವಲ್ಪ ಕೊಡಿ....

ಖಾಲಿ ಕೂತ ಹೃದಯವದು ಗೇಲಿ ಮಾಡಿದೆ ..
ನಿನ್ನ ಸನಿಹ ಹೋಗೆಂದು ...
ಟ್ರಾಫಿಕ್ನಲ್ಲೇ ಏನೋ ಅಡಚಣೆ..
ಕ್ಷಮಿಸಿಬಿಡು , ನನ್ನ ಬಳಿ

ಪರವಾನಾಗಿಯಿಲ್ಲ..

No comments:

Post a Comment

ಸದ್ಯದ ಬರ್ಯಾಣ

DEJA-VU

ಕಾನೂರಿನಲ್ಲಿ ಇಂತಾ ಫಟಿಂಗರ ಸಂಖ್ಯೆ ತುಂಬಾ ಏನಿಲ್ಲ‌. ವೆಂಕಣ್ಣ ಅಂತ ಮಹಾಫಟಿಂಗರ ಸಾಲಿಗಂತೂ ಸೇರಿಸೋದಕ್ಕೆ ಲಾಯಕ್ಕಿಲ್ಲ. ಅವನ ಕರಾಮತ್ತು ಹೇಳಿಕೊಳ್ಳುವಂತ ಘನಾಂದಾರಿದು ಅ...

ಟಾಪ್ ಓದಾಣ